The Story with Moral

The Story with Moral

Hello Everyone, Welcome to Moral Storys – The Story with Moral ನೈತಿಕ ಕಥೆಗಳು ಶತಮಾನಗಳಿಂದ ಮಾನವ ಕಥೆ ಹೇಳುವ ಸಂಪ್ರದಾಯಗಳ ಒಂದು ಭಾಗವಾಗಿದೆ ಮತ್ತು ಸಾಮಾನ್ಯವಾಗಿ ಮೌಲ್ಯಗಳು ಮತ್ತು ನೈತಿಕ ನಡವಳಿಕೆಯ ಬಗ್ಗೆ ಮಕ್ಕಳಿಗೆ ಕಲಿಸಲು ಒಂದು ಸಾಧನವಾಗಿ ಬಳಸಲಾಗುತ್ತದೆ. ಆದಾಗ್ಯೂ, ಅವುಗಳನ್ನು ಎಲ್ಲಾ ವಯಸ್ಸಿನ ಜನರು ಆನಂದಿಸಬಹುದು ಮತ್ತು ನಮ್ಮ ಸ್ವಂತ ಕಾರ್ಯಗಳು ಮತ್ತು ವರ್ತನೆಗಳನ್ನು ಪ್ರತಿಬಿಂಬಿಸಲು ನಮಗೆ ಸಹಾಯ ಮಾಡಬಹುದು. Fables, Moral Stories, ನೀತಿ ಕಥೆಗಳು ಎಂದು ಕರೆಯಲ್ಪಡುವ […]

Continue Reading
Stories with the Moral

Stories with the Moral

Hey Everyone, Welcome to Moral Storys – Stories with the Moral Moral Stories – ನೈತಿ ಕಥೆಗಳು ನೈತಿಕತೆಯ ಪ್ರಾಮುಖ್ಯತೆ ಯಾವಾಗಲೂ ಹೆಚ್ಚುತ್ತಿದೆ ಎಂಬುದು ಸತ್ಯವೇ. ನೈತಿಕತೆಯು ಒಂದು ಸಮಾಜದಲ್ಲಿ ಸಾಮಾಜಿಕ ಹಿತಕ್ಕೆ, ಸಮಾನತೆಗೆ ಮತ್ತು ನ್ಯಾಯತ್ವಕ್ಕೆ ಮುಖ್ಯವಾದ ಅಂಶವಾಗಿದೆ. ನೈತಿಕತೆ ಸಮಾಜದ ಮೂಲಭೂತ ಅಂಗವೇ ಆಗಿದೆ. ನೈತಿಕತೆ ಒಂದು ಸಮಾಜದ ಕ್ಷೇಮ, ಸುಖ, ಸಮೃದ್ಧಿ ಮತ್ತು ಶಾಂತಿಗೆ ಬೇಕಾದ ಮೂಲ ತಳಹದಿಯೂ ಆಗಿದೆ. ನೈತಿಕತೆಯ ಮೂಲ ಸಿದ್ಧಾಂತವು ಒಂದು ಸಮಾಜದಲ್ಲಿ ಸಮಾನತೆಯನ್ನು […]

Continue Reading
Moral of the Stories

Moral of the Stories

Hi Everyone, Welcome to Moral Storys – Moral of the Stories 1. ದುರಾಸೆ ವ್ಯಾಪಾರಿ – Moral of the Stories ಒಂದಾನೊಂದು ಪುಟ್ಟ ಗ್ರಾಮದಲ್ಲಿ ಒಬ್ಬ ಹಾಲು ವ್ಯಾಪಾರಿ ಇದ್ದನು. ಅವನು ಊರಿನ ಎಲ್ಲಾ ಮನೆ ಮನೆಗೆ ಹಾಲು ಮಾರುತ್ತಾ ಜೀವನ ಸಾಗಿಸುತ್ತಿದ್ದನು. ಹಾಲು ಮಾರಾಟವೇ ಅವನ ಜೀವನಕ್ಕೆ ಆಸರೆಯಾಗಿತ್ತು. ಹಾಲು ಮಾರಿದ ಹಣ ಜೀವನಕ್ಕೆ ಸಾಕಾಗುತ್ತಿರಲಿಲ್ಲ. ಅದಕ್ಕಾಗಿ ಅವನು ಹಾಲಿನಲ್ಲಿ ಸ್ವಲ್ಪ ನೀರು ಮಿಕ್ಸ್ ಮಾಡಿ ಮನೆ ಮನೆಗೆ ಹಾಕಿದನು. […]

Continue Reading
Panchatantra Story in Kannada

Panchatantra Story in Kannada

Hi Everyone, Welcome to Moral Storys – Panchatantra Story in Kannada 1. ನರಿ ಮತ್ತು ಸಿಂಹದ ಕಥೆ – Panchatantra Story in Kannada ಸಮುದ್ರತೀರದಿಂದ ಮೂವತ್ತು ಕಿಲೋ ಮೀಟರ್ ದೂರದಲ್ಲಿ ಒಂದು ದಟ್ಟವಾದ ಕಾಡಿತ್ತು. ಈ ಕಾಡಿನಲ್ಲಿ ಈ ಸಿಂಹವೇ ರಾಜನಾಗಿತ್ತು. ಒಂದು ದಿವಸ ಬೇಟೆಯಾಡುವಾಗ ಸಿಂಹದ ಕಾಲು ಬಂಡೆಯ ಪೊಟರೆಯಲ್ಲಿ ಸಿಲುಕಿಕೊಂಡಿತು. ಸಿಂಹ ಎಷ್ಟು ವಿಧವಿಧವಾಗಿ ಪ್ರಯತ್ನಿಸಿದರೂ ಕಾಲು ಹೊರಗೆ ಬರಲಿಲ್ಲ. ವದ್ದಾಡಿ ವದ್ದಾಡಿ ನಿಶ್ಯಕ್ತಿಗೊಂಡಿತು. ಒಂದು ದಿನ ವರೆಗೂ […]

Continue Reading
Kathegalu in Kannada

Kathegalu in Kannada

Hi Everyone, Welcome to Moral Storys – Kathegalu in Kannada ಉಪಾಯದ ಕಥೆಗಳು – Kathegalu in Kannada ರಾಜು ಮತ್ತು ರಹೀಮ್ ಎಂಬ ಇಬ್ಬರು ಗೆಳೆಯರಿದ್ದರು. ಅವರಿಬ್ಬರು ಬುದ್ಧಿವಂತರು ಮತ್ತು ಶಕ್ತಿಶಾಲಿಯಾಗಿದ್ದರು. ಊರಿನಲ್ಲಿ ಇದ್ದು ಇದ್ದು ಜೀವನ ಬೇಸರಗೊಂಡಿತು. ಅದಕ್ಕಾಗಿ ಆ ಬೇಸರ ಕಳೆಯಲು ಊರೂರಿಗೆ ಪಯಣ ಬೆಳೆಸಿದರು. ಒಂದೂರಿಗೆ ಹೋದಾಗ ತುಂಬಾ ಹಸಿವೆಯಾಯಿತು. ಇಬ್ಬರು ಹೋಟೆಲ್ ಗೆ ಹೋದರು.ಹೋಟೇಲ್ ನ ಮುಂದೆ ಒಂದು ಬೋರ್ಡ್ ನ ಮೇಲೆ ‘10 ರೂ. ಚಿಲ್ಲರೆ […]

Continue Reading
Kannada Moral Story

Kannada Moral Story

Hi Everyone, Welcome to Moral Storys – Kannada Moral Story Kannada Moral Story ಬದುಕಿನ ಬಂಡಿ – Kannada Moral Story ತಿಮ್ಮಾಪುರ ಎಂಬ ಒಂದು ಸುಂದರವಾದ ಗ್ರಾಮ ಇತ್ತು. ಆ ಗ್ರಾಮದಲ್ಲಿ ತಿಮ್ಮಯ್ಯ ಮತ್ತು ರಾಮಯ್ಯ ಎಂಬ ಇಬ್ಬರು ಗೆಳೆಯರಿದ್ದರು. ಇಬ್ಬರಿಗೂ ಸ್ವಂತ ಹೊಲ ಇರಲಿಲ್ಲ. ಸಾಹುಕಾರರ ಹೊಲಗಳಲ್ಲಿ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಒಂದಿನ ಸಾಹುಕಾರನ ಹೊಲದಲ್ಲಿ ನೀರಿನ ಪೈಪ್ ಕಳುವಾಯಿತು. ಬೆಳಿಗ್ಗೆ ಸಾಹುಕಾರ ತಿಮ್ಮಯ್ಯ ಮತ್ತು ರಾಮಯ್ಯ […]

Continue Reading
Short Stories Morals

Short Stories Morals

Hi Everyone, Welcome to Moral Storys – Short Stories Morals 1. ಆನೆ ಮತ್ತು ನರಿ – Short Stories Morals ಒಂದು ಅಡವಿಯಲ್ಲಿ ಒಂದು ನರಿ ಮತ್ತು ಆನೆ ಜೀವಿಸುತ್ತಾ ಇದ್ದವು. ಇಬ್ಬರು ತುಂಬಾ ಆತ್ಮೀಯವಾಗಿ ಜೀವಿಸುತ್ತಿದ್ದರು. ಎಷ್ಟೆಂದರೆ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು. ನದಿ ಆಚೆ ಕಡೆ ಒಂದು ಕಬ್ಬಿನ ಹೊಲ ಇತ್ತು. ಒಂದು ದಿನ ಆನೆಗೆ ಕಬ್ಬು ತಿನ್ನುವ ಆಸೆಯಾಯಿತು. ಈ ಮಾತನ್ನು ನರಿಗೆ ತಿಳಿಸಿತು, ಇವತ್ತು ನಂಗೆ ಕಬ್ಬು ತಿನ್ನುವ ಆಸೆಯಾಗಿದೆ […]

Continue Reading
Moral Short Stories

Moral Short Stories

Hi Everyone Welcome to Moral Storys – Moral Short Stories 1. ಕಂದನ ಮೇಲಿನ ತಂದೆಯ ಪ್ರೀತಿ – Moral Short Stories ಒಂದು ಚಿಕ್ಕ ಹಳ್ಳಿಯಲ್ಲಿ ಚಂದ್ರಯ್ಯ ಮತ್ತು ಅವನ ಮಗ ಇದ್ದರು. ತಂದೆ ಮಗನನ್ನು ತುಂಬಾ ಅಕ್ಕರೆಯಿಂದ, ಪ್ರೀತಿಯಿಂದ ಬೆಳೆಸಿದ. ಚಂದ್ರಯ್ಯ ದುಡಿದದರಲ್ಲಿ ಅರ್ಧ ಭಾಗವನ್ನು ತನ್ನ ಮಗನ ಬಟ್ಟೆ, ಆಟಿಕೆ, ತಿಂಡಿತಿನಿಸುಗಳಿಗೆ ಖರ್ಚು ಮಾಡುತ್ತಿದ್ದ. ಹೀಗೆ ಮಗನಿಗೆ ಏನೂ ಕಡಿಮೆ ಇಲ್ಲದಂತೆ ನೋಡಿಕೊಂಡನು. ಆದರೆ ಅತಿಯಾದ ಅಕ್ಕರೆಯಿಂದ ಮಗನು ಸೋಮಾರಿ […]

Continue Reading
Short Inspired Story

Short Inspired Story

Hi Everyone, Welcome to Moral Storys – Short Inspired Story 1. ಗುರೂಪದೇಶ – Short Inspired Story ಒಂದು ಊರಿನಲ್ಲಿ ಶಾಂತಮೂರ್ತಿ ಎಂಬ ಒಬ್ಬ ವ್ಯಕ್ತಿ ಇದ್ದನು. ಆತನು ದಿನಾಲೂ ಬೇರೆಯವರ ಹೊಲದಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಶಾಂತಮೂರ್ತಿಗೆ ಒಬ್ಬ ಮಗನಿದ್ದ. ಅವನು ಬಹಳ ತುಂಟ ಮತ್ತು ಚಮಾನುಗಾರ. ಸ್ನೇಹಿತರ ಜೊತೆ ಸೇರಿ ಅನೇಕ ರೀತಿಯ ದುಶ್ಚಟಗಳನ್ನು ಕಲಿತುಕೊಂಡ. ತಂದೆ ದುಡಿದ ಅರ್ಧ ಹಣವನ್ನು ವ್ಯರ್ಥವಾಗಿ ಖರ್ಚು ಮಾಡುತ್ತಿದ್ದ. ತಂದೆ, ಮಗನನ್ನು […]

Continue Reading
Story Inspired

Story Inspired

Hi Everyone, Welcome to Moral Storys – Story Inspired 1. ಸೋಮಾರಿ ಭಿಕ್ಷುಕ – Story Inspired ಒಂದಾನೊಂದು ಊರಲ್ಲಿ ಒಬ್ಬ ಸೋಮಾರಿ ಭಿಕ್ಷುಕ ಇದ್ದ. ಅವನು ರಾಜನ ಅರಮನೆಯ ಮುಂದೆ ಕೂತುಕೊಂಡು ಭಿಕ್ಷೆ ಬೇಡುತ್ತಾ ಜೀವನ ನಡೆಸುತ್ತಾ ಇದ್ದ. ತನ್ನ ಭಿಕ್ಷೆ ಬೇಡುವ ಜೀವನವನ್ನು ಹೇಸಿಗೆ ಪಟ್ಟು, ರಾಜನ ಅಂತಸ್ತು – ಐಶ್ವರ್ಯ ನೋಡಲಾರದ ಭಿಕ್ಷುಕ ದೇವರನ್ನು ಬೈಯುತ್ತಾ ಗುಣುಗುಟ್ಟುತ್ತಾ ಇದ್ದ. ಭಿಕ್ಷುಕ ದೇವರಿಗೆ “ಬುದ್ಧಿ ಆದ ಇಲ್ಲ ನಿಂಗೆ? ರಾಜನಿಗೇನೋ ಅರಮನೆ, […]

Continue Reading