About Us

Hi Everyone,

Welcome to Moral Storys

Thanks for visiting our site, we are excited that you know about Moralstorys
In this Blog we will provide Moral Stories in Kannada Language, You can read best all types of Stories like Panchatantra, Moral Stories, Stories for kids. This Blog helps to every Childrens to gain and build Morality in their life.

In this Blog you can see here – Moral Stories, Inspirational Stories, Moral Stories in Kannada, Stories in Kannada PDF, Moral Short Stories, Short Famous Stories, Motivation Stories, Inspirational Stories for Students, Kannada Short Story, Short Story with a Moral.

We are providing only fiction stories. It’s simple and easy to understand.

Moral stories often inspire children to adopt good qualities. And creates creativity, better understanding, positive thinking and courage.
Morals are mainly concerned with behavior, through which they correct themselves. Moral stories play an important role in making you mentally and physically strong. Moral stories instill humility in children.

ಎಲ್ಲರಿಗೂ ನಮಸ್ಕಾರ,

Moral Storys ಗೆ ಸ್ವಾಗತ.

ನಿಮ್ಮನ್ನು ಇಲ್ಲಿ ಭೇಟಿ ಮಾಡಲು ಮತ್ತು ನೈತಿಕ ಕಥೆಗಳನ್ನು ಬರೆಯಲು ಬಹಳ ಉತ್ಸುಕನಾಗಿದ್ದೇನೆ. ಈ ಬ್ಲಾಗ್ ಮೂಲಕ ಎಲ್ಲಾ ರೀತಿಯ ನೈತಿಕ ಕಥೆಗಳನ್ನು ಒದಗಿಸುವುದೇ ಈ ಬ್ಲಾಗ್ ನ ಮುಖ್ಯ ಉದ್ದೇಶವಾಗಿದೆ.

ಇಲ್ಲಿರುವ ಕಥೆಗಳನ್ನು ನೀವು ಆಗಲೇ ಕೇಳಿರಬಹುದು ಓದಿರಬಹುದು. ಆದರೆ ನನಗೆ ತಿಳಿದಿರುವ ಕೆಲವು ಕಥೆಗಳನ್ನು ಇನ್ನು ಅನೇಕರಿಗೆ ತಿಳಿಸುವ ಸಲುವಾಗಿ, ಅವುಗಳನ್ನು ಬರಹ ರೂಪಕ್ಕಿಳಿಸಿ ನಿಮ್ಮ ಜೊತೆ ಹಂಚಿಕೊಳ್ಳಲು ತುಂಬಾ ಸಂತೋಷವುಳ್ಳನಾಗಿದ್ದೇನೆ.

ನೈತಿಕ ಕಥೆಗಳು, ಸ್ಪೂರ್ತಿದಾಯಕ ಕಥೆಗಳು ಮಕ್ಕಳಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಪೂರಕ. ನೀತಿ ಕಥೆಗಳು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಸಹಾಯ ಮಾಡುತ್ತದೆ. ಕುಗ್ಗಿದ ಮನಸ್ಥಿತಿಯಲ್ಲಿರುವವರಿಗೆ ಉತ್ತೇಜನ ನೀಡುತ್ತದೆ.

ಕಥೆ ಹೇಳುವುದು ಒಂದು ಕಲೆಯಾಗಿದೆ. ಹಿಂದೆ ಮಕ್ಕಳನ್ನು ಮಲಗಿಸಲು ಕಥೆಗಳನ್ನು ಹೇಳುತ್ತಿದ್ದರು. ಕಥೆ ಕೇಳುತ್ತಾ ಮಗು ನಿದ್ರೆಗೆ ಜಾರುತ್ತಿತ್ತು. ಕಥೆಗಳಿಗೆ ಮಕ್ಕಳನ್ನು ನಿದ್ರೆಗೆ ಜಾರಿಸುವ ಶಕ್ತಿಯಿದೆ.
Moral Stories ಜೀವನ ಪಾಠವನ್ನು ಕಲಿಸುತ್ತೇವೆ. ಮಾನವೀಯ ಮೌಲ್ಯಗಳನ್ನು , ನೈತಿಕ ಗುಣಗಳನ್ನು ಸಚ್ಚಾರಿತ್ರ್ಯೆಯನ್ನು ಸ್ವಾಭಿಮಾನವನ್ನು ಕಟ್ಟಿಕೊಳ್ಳಲು ಸಹಾಯ ಮಾಡುತ್ತವೆ.

ಮಕ್ಕಳಲ್ಲಿ ಸದ್ಧರ್ಮದಲ್ಲಿ ನಡೆಸಲು, ವಿಚಾರಶೀಲ ರನ್ನಾಗಿ ಮಾಡಲು ನೀತಿ ಕಥೆಗಳು (Moral Storys) ತುಂಬಾ ಉಪಯುಕ್ತವಾಗಿವೆ.

ನೈತಿಕ ಕಥೆಗಳ ಪ್ರಾಮುಖ್ಯತೆ -Importance of Moral Stories

  • ಭಾಷಾಭಿಯವೃದಿನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ
  • ಆಲಿಸುವ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುತ್ತವೆ. ಮೌಖಿಕವಾಗಿ ಸಂವಹನ ನಡೆಸಲು ಸಹಾಯ ಮಾಡುತ್ತವೆ.
  • ವಿವಿಧ ಆಚಾರ ವಿಚಾರಗಳು, ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಅರಿವು ಮೂಡಿಸುತ್ತವೆ.
  • ನೆನಪಿನ (ಸ್ಮರಣ) ಶಕ್ತಿಯನ್ನು , ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
  • ತ್ಯಾಗ ಮನೋಭಾವನೆಯನ್ನು ಹುಟ್ಟುಹಾಕುತ್ತದೆ.

The best children of today are the best citizens of tomorrow.

For more details you can Contact with Us

Follow Us on Facebook Moral Storys